Friday, January 8, 2010

** ಪತ್ರ**




** ಪತ್ರ**
ಬಂದಿತ್ತು ನನಗೊಂದು ಪತ್ರ
ಇತ್ತು ಅದು ಚಿತ್ರ ವಿಚಿತ್ರ
ತೆರೆದರೆ ಕಾದಿತ್ತು ಎನಗೆ ಕತ್ರ
ಏಕೆಂದರೆ ಅದು ನನ್ನವಳ ಪತ್ರ

**ಜಿ ಕೆ.....

No comments:

Post a Comment