Wednesday, January 6, 2010

**ಗೆಲವು**



**ಗೆಲವು**

ಹಗಲು, ರಾತ್ರಿ ಕನಸು ಕಾಣುತ್ತಾ,
ಗುರಿಯನ್ನು ಸೇರುವ ಹಂಬಲ
ಕಷ್ಟದಿಂದ ಧುಮುಕಿ ಛಲದಿಂದ
ಮುಂದೆ ಹೊರಟಿರುವ ನನಗೆ
ಸೋಲೆ ಬರುತಿಹುದು ಎದುರಲಿ
ನನ್ನ ಜೀವನದ ಗೆಲವು ಯಾವಾಗ?

**ಜಿ ಕೆ.....

No comments:

Post a Comment